Surprise Me!

KC Narayana Gowda ಹಾಗು Belli Prakash ನಡುವೆ ತಾರಕ್ಕೇರಿದ ಜಗಳ | Oneindia Kannada

2020-09-21 3 Dailymotion

ತೋಟಗಾರಿಕೆ ಸಚಿವ ಕೆ.ಸಿ.‌ನಾರಾಯಣ ಗೌಡ ಮತ್ತು ಕಡೂರು ಶಾಸಕ ಬೆಳ್ಳಿಪ್ರಕಾಶ್ ನಡುವೆ ಸೋಮವಾರ ಮಧ್ಯಾಹ್ನ ವಿಧಾನಸಭೆಯ ಮುಂಭಾಗದ ಮೊಗಸಾಲೆಯಲ್ಲಿ ಘರ್ಷಣೆ ನಡೆದಿದೆ. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ವಾಗ್ವಾದ ನಡೆದು, ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿತ್ತು.<br /><br />#KCNarayanaGowda #BelliPrakesh<br /> Minister KC Narayana Gowda and Belli Prakash had an argument today in front of Vidhana Sabha.<br />

Buy Now on CodeCanyon